Visit Channel

southafrica

india cricket

ರಾಹುಲ್‌ ನಾಯಕತ್ವದಲ್ಲಿ ಮೊದಲ ಸೋಲನುಭವಿಸಿದ ಭಾರತ

ಆರಂಭಿಕ ಹಂತದಲ್ಲಿ 68 ರನ್ ಗಳಿಸುವಷ್ಟರಲ್ಲಿ  ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ಚಿಂಟನ್ ಡೀ ಕಾಕ್ 27, ಜೆ.ಮಲಾನ್ 6 ಹಾಗೂ ಮರ್ಕರಂ 4 ರನ್ ಗಳಿಸಿ ಬೇಗನೆ ಫೆವಿಲಿಯನ್‌ ಸೇರಿಕೊಂಡರು ನಂತರ ನಾಯಕ ತೆಂಬು ಬವುಮಾ ಶತಕ ಹಾಗೂ ವಾಂಡರ್ ಡುಸೇನ್ ಅವರ ಅಜೇಯ 129 ರನ್ ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.