‘ಸಂಸದರ ನಿಧಿಯಿಂದ ಮಗನ ಮದುವೆ, ಮನೆ ನಿರ್ಮಿಸಿದ್ದೇನೆ’ : ವೈರಲ್ ಆಯ್ತು ಬಿಜೆಪಿ ಸಂಸದನ ಹೇಳಿಕೆ
ಎಂಪಿ ಲ್ಯಾಡ್ಸ್ ನಿಧಿಯನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿದ್ದಾರೆ ಎಂದು ಸೋಯಮ್ ಬಾಪು ರಾವ್(Soyam Bapu Rao) ಅವರು ಒಪ್ಪಿಕೊಂಡಿದ್ದಾರೆ.