ಇಲ್ಲ ಸಲ್ಲದ ಹೇಳಿಕೆಗಳ ಕೊಟ್ಟು ನಾಯಕತ್ವ ಬೆಳೆಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ: ಸ್ಪೀಕರ್ ಕಾಗೇರಿ!
ರಾಜಕೀಯ ನಾಯಕರು ತಮ್ಮದೇ ನಾಯಕತ್ವ ಬೆಳೆಸಿಕೊಳ್ಳಲು ವಿವಾದಿತ ಹೇಳಿಕೆಗಳನ್ನು ಕೊಡುವುದು ಒಳ್ಳೆಯ ಲಕ್ಷಣವಲ್ಲ
ರಾಜಕೀಯ ನಾಯಕರು ತಮ್ಮದೇ ನಾಯಕತ್ವ ಬೆಳೆಸಿಕೊಳ್ಳಲು ವಿವಾದಿತ ಹೇಳಿಕೆಗಳನ್ನು ಕೊಡುವುದು ಒಳ್ಳೆಯ ಲಕ್ಷಣವಲ್ಲ
ಇತ್ತ ಕಡೆಯಿಂದ ಬಿಜೆಪಿ ನಾಯಕರು ರಾಷ್ಟ್ರಧ್ವಜವನ್ನು ನಿಮ್ಮ ರಾಜಕೀಯಕ್ಕಾಗಿ ಬಳಸುವುದು ಸರಿಯಲ್ಲ ಎಂದು ತಿರಗೇಟು ನೀಡಿದ್ದಾರೆ.