Tag: species

Platypus and echidna : ಮೊಟ್ಟೆ ಇಟ್ಟು, ಮರಿಗಳಿಗೆ ಹಾಲನ್ನುಣಿಸುವ ವಿಚಿತ್ರ ಜೀವಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ!

Platypus and echidna : ಮೊಟ್ಟೆ ಇಟ್ಟು, ಮರಿಗಳಿಗೆ ಹಾಲನ್ನುಣಿಸುವ ವಿಚಿತ್ರ ಜೀವಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ!

ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ.

Oak leaf

`ಓಕ್ಲೀಫ್ ಚಿಟ್ಟೆ’ ಕಣ್ಣಿಗೆ ಕಾಣಿಸುವುದೇ ಅಪರೂಪ ; ಈ ಚಿಟ್ಟೆ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ!

ಬಣ್ಣ ಬಣ್ಣದ ಚಿಟ್ಟೆಗಳು(Butterfly) ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತವೆ. ಚಿಟ್ಟೆಗಳು ಕೀಟಗಳಲ್ಲಿಯೇ ಅತ್ಯಂತ ಸುಂದರವಾದ ಜೀವಿಯಾಗಿದೆ.