ಸಂಸ್ಥೆಯೊಂದಿಗಿರುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಸುಪ್ರೀಂ, ಸ್ಪೈಸ್‌ಜೆಟ್‌ಗೆ ಕೊಟ್ಟಿರುವ ಅವಕಾಶ ‘ಇದು’.!
ಸ್ವಿಸ್ ಸಂಸ್ಥೆ ಕ್ರೆಡಿಟ್ ಸ್ಯೂಸ್ ಎಜಿ ಜೊತೆಗಿನ ಹಣಕಾಸು ವಿವಾದವನ್ನು ಪರಿಹರಿಸಿಕೊಳ್ಳಲು ಸ್ಪೈಸ್‌ಜೆಟ್‌ಗೆ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಮೂರು ವಾರಗಳ ಕಾಲಾವಕಾಶ ನೀಡಿದೆ