ಸ್ಥಳದಲ್ಲೇ ಮೊಕ್ಕಾಂ ಹೂಡಿ ಕೊನೆಗೂ ಕಾಲುವೆ ದುರಸ್ತಿ ಮಾಡಿಸಿದ ಸಚಿವ ಶ್ರೀರಾಮುಲು!
ಈ ಕುರಿತು ಟ್ವೀಟ್(Tweet) ಮಾಡಿ ಸಂತಸ ಹಂಚಿಕೊಂಡಿರುವ ಸಚಿವ ಶ್ರೀರಾಮುಲು, ನೀರು ಹರಿಸಿ ನಿಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದಾಗಿ ನಾನು ರೈತರಿಗೆ ವಾಗ್ದಾನ ಮಾಡಿದ್ದೆ.
ಈ ಕುರಿತು ಟ್ವೀಟ್(Tweet) ಮಾಡಿ ಸಂತಸ ಹಂಚಿಕೊಂಡಿರುವ ಸಚಿವ ಶ್ರೀರಾಮುಲು, ನೀರು ಹರಿಸಿ ನಿಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದಾಗಿ ನಾನು ರೈತರಿಗೆ ವಾಗ್ದಾನ ಮಾಡಿದ್ದೆ.
ಸಾರಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿ,ಸ್ರಕಾರದ ಈ ಆದೇಶದಿಂದ ಸುಮಾರು ಆರು ಸಾವಿರ ನೌಕರರು ತೊಂದರೆಗೀಡಾಗಿದ್ದರು. ನಾಲ್ಕು ಸಾವಿರ ನೌಕರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ.