Tag: Srikanth Pujari

ಬಿ.ಕೆ ಹರಿಪ್ರಸಾದ್‌ಗೆ ತಿಳಿದಿರುವ ಮಾಹಿತಿ, ಗೃಹ ಇಲಾಖೆಗೆ ತಿಳಿದಿಲ್ಲವೆಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ: ಬಸವರಾಜ್ ಬೊಮ್ಮಾಯಿ

ಬಿ.ಕೆ ಹರಿಪ್ರಸಾದ್‌ಗೆ ತಿಳಿದಿರುವ ಮಾಹಿತಿ, ಗೃಹ ಇಲಾಖೆಗೆ ತಿಳಿದಿಲ್ಲವೆಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ: ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿ.ಕೆ ಹರಿಪ್ರಸಾದ್‌ಗೆ ಗೊತ್ತಿರುವ ಮಾಹಿತಿ, ಗೃಹ ಇಲಾಖೆಗೆ ಗೊತ್ತಿಲ್ಲವೆಂದರೆ, ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಹೇಳಿದ್ದಾರೆ.

Health Minister Dinesh Gundu Rao

ಶ್ರೀಕಾಂತ್ ಪೂಜಾರಿ ಆದರ್ಶ ಪುರುಷನೂ ಅಲ್ಲ, ಅವತಾರ ಪುರುಷನೂ ಅಲ್ಲ, ಆತ ಕ್ರಿಮಿನಲ್: ದಿನೇಶ್​ ಗುಂಡೂರಾವ್

ಶ್ರೀಕಾಂತ್ ಪೂಜಾರಿ ಆದರ್ಶ ಪುರುಷನೂ ಅಲ್ಲ, ಶ್ರೀಕೃಷ್ಣನಂತೆ ಅವತಾರ ಪುರುಷನೂ ಅಲ್ಲ. ಆತ ವೃತ್ತಿಪರ ಕ್ರಿಮಿನಲ್ ಅಷ್ಟೆ‌ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ರಾಮ ಜನ್ಮಭೂಮಿ ಮರುತನಿಖೆ ಪ್ರಕರಣ: ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಬಿ.ವೈ ವಿಜಯೇಂದ್ರ ಕರೆ

ರಾಮ ಜನ್ಮಭೂಮಿ ಮರುತನಿಖೆ ಪ್ರಕರಣ: ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಬಿ.ವೈ ವಿಜಯೇಂದ್ರ ಕರೆ

ಅಯೋಧ್ಯೆ ಪ್ರಕರಣಕ್ಕೆ ಮರು ಜೀವ ಕೊಟ್ಟ ಬೆನ್ನಲ್ಲೇ ಇವರನ್ನು ಬಂಧಿಸಿದ್ದು, ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.