“ದಕ್ಷಿಣ ಕರ್ನಾಟಕದ ದಲಿತ ಸೂರ್ಯ” ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಪಯಣ!
ರಾಜಕೀಯ ಬದುಕು ಅನೇಕ ಏಳುಬೀಳುಗಳ ಹಾದಿಯನ್ನ ಒಳಗೊಂಡಿತ್ತು. ದಲಿತರು ಹಾಗೂ ಶೋಷಿತರ ಪರ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ದಮನಿತ ವರ್ಗಕ್ಕೆ ಶಕ್ತಿ ನೀಡಿದ್ದರು ಶ್ರೀನಿವಾಪ್ರಸಾದ್.

ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹಾಗೂ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.