ಕರ್ನಾಟಕ SSLC 2022 ಫಲಿತಾಂಶಕ್ಕೆ ಕ್ಷಣಗಣನೆ ; 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರ!
8.5 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ 19 ಗುರುವಾರ ಪ್ರಕಟವಾಗುವ ತಮ್ಮ ಫಲಿತಾಂಶಗಳತ್ತ ಕಾಯುತ್ತಿದ್ದಾರೆ.
8.5 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ 19 ಗುರುವಾರ ಪ್ರಕಟವಾಗುವ ತಮ್ಮ ಫಲಿತಾಂಶಗಳತ್ತ ಕಾಯುತ್ತಿದ್ದಾರೆ.
ಮೇ 19ರಂದು ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆ ಫಲಿತಾಂಶ(Exam Result) ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ(Education Minister) ಬಿ.ಸಿ. ನಾಗೇಶ್(BC Nagesh) ತಿಳಿಸಿದ್ದಾರೆ.
ರಾಜ್ಯಾದ್ಯಂತ ಎಸ್.ಎಸ್.ಎಲ್ಸಿ ಪರೀಕ್ಷೆ ಪ್ರಾರಂಭಗೊಂಡು ಒಂದು ದಿನ ಕಳೆದಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಈ ಮಧ್ಯೆ ದುರಂತ ಒಂದು ಸಂಭವಿಸಿದೆ.