ಆದಿತ್ಯ L1 ಪಯಣ: ಸೂರ್ಯನೆಡೆಗೆ ಪಯಣ ಬೆಳೆಸಲು ಆದಿತ್ಯ L1 ಉಡಾವಣೆಗೆ ಇಸ್ರೋ ಕೊನೇ ಕ್ಷಣದ ಸಿದ್ಧತೆಯ ಮಾಹಿತಿ
ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ L1 ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದು, ಬೆಳಗ್ಗೆ 11.50ಕ್ಕೆ ಉಡಾವಣೆ ಮಾಡಲಿದೆ.
ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ L1 ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದು, ಬೆಳಗ್ಗೆ 11.50ಕ್ಕೆ ಉಡಾವಣೆ ಮಾಡಲಿದೆ.
ನೂರಾರು ವಿಜ್ಞಾನಿಗಳ ಶ್ರಮ ಇದ್ದು, ಹಾಗಾದ್ರೆ ಬನ್ನಿ ಈ ಚಂದ್ರಯಾನದ ಹಿಂದಿರೋ ಪ್ರಮುಖ ಹೀರೋಗಳು ಯಾರು ಅನ್ನೋದನ್ನು ತಿಳಿದುಯೋಣ.