ದೆಹಲಿಯ ಸ್ಟೇಡಿಯಂಯೊಳಗೆ ನಾಯಿಗೆ ವಾಕಿಂಗ್ ಮಾಡಿಸಿದ IAS ಅಧಿಕಾರಿ ದಂಪತಿಗಳ ವರ್ಗಾವಣೆ!
ದೆಹಲಿಯ ಕ್ರೀಡಾಂಗಣವನ್ನು(Delhi Stadium) ಬಳಿಸಿಕೊಂಡ ಅಧಿಕಾರಿ(IAS Officer) ಸಂಜೀವ್ ಖಿರ್ವಾರ್(Sanjeev Kirwar)ವಿರುದ್ಧ ಬುಗಿಲೆದ್ದ ಆಕ್ರೋಶದ ಬೆನ್ನಲ್ಲೇ ಅಧಿಕಾರಿಯನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ.
ದೆಹಲಿಯ ಕ್ರೀಡಾಂಗಣವನ್ನು(Delhi Stadium) ಬಳಿಸಿಕೊಂಡ ಅಧಿಕಾರಿ(IAS Officer) ಸಂಜೀವ್ ಖಿರ್ವಾರ್(Sanjeev Kirwar)ವಿರುದ್ಧ ಬುಗಿಲೆದ್ದ ಆಕ್ರೋಶದ ಬೆನ್ನಲ್ಲೇ ಅಧಿಕಾರಿಯನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಕ್ರೀಡಾಪಟುಗಳ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
15ನೇ ಚುಟುಕು ಕ್ರಿಕೆಟ್ ಐಪಿಎಲ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಕಿರಿಯರ ಜೊತೆ ಹಿರಿಯ ಆಟಗಾರರು ಕೂಡ ಪೈಪೋಟಿ ನಡೆಸುತ್ತಿದ್ದಾರೆ.