statebudget

state

ಕಾಂಗ್ರೆಸ್ ಅಸ್ತ್ರಗಳಿಗೆ ‘ಬಜೆಟ್’ ಬ್ರಹ್ಮಾಸ್ತ್ರ ಬಿಟ್ಟ ಬುದ್ದಿವಂತ ಬೊಮ್ಮಾಯಿ!

2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಣಕಾಸು ಲೆಕ್ಕಾಚಾರಗಳ ಜೊತೆ ಜೊತೆಗೆ ರಾಜಕೀಯ ಲೆಕ್ಕಾಚಾರಗಳ ಮುನ್ನೋಟದ ಬಜೆಟ್ ಮಂಡಿಸಿದ್ದಾರೆ.

ಬಜೆಟ್ ಮಂಡನೆಗೂ ಮುನ್ನ ಯಾವ ವಿಭಾಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದರ ಮಾಹಿತಿ ಇಲ್ಲಿದೆ!

ರೈತ ಕುರಿ ಮತ್ತು ಮೇಕೆಗಳ ಸಾಕಾಣಿಕೆ ಮಾಡುವವರಿಗೆ ಆಕಸ್ಮಿಕ ಕುರಿ, ಮೇಕೆ ಸಾವಿನ ಪರಿಹಾರವನ್ನು 2,500 ರೂ.ನಿಂದ 3,500 ರೂ.ಗೆ ಹೆಚ್ಚಿಸಲಾಗುವುದು.