BF.7 ರೂಪಾಂತರವು ಕಡಿಮೆ ವೈರಲೆನ್ಸ್ ಹೊಂದಿದೆ, ಆದರೂ ಎಚ್ಚರಿಕೆ ! : ಸಚಿವ ಸುಧಾಕರ್
BF.7 ರೂಪಾಂತರವನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
BF.7 ರೂಪಾಂತರವನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ಕಾರಣದಿಂದಾಗಿ ಹಲವಾರು ಜನರು ಜೀವ ಕಳೆದುಕೊಂಡಿದ್ದು, ಅವರ ಮಕ್ಕಳು ಅನಾಥರಾಗಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೋವಿಡ್ -19 ನಿಂದ ಅನಾಥರಾಗಿರುವ 197 ಮಕ್ಕಳನ್ನು ಗುರುತಿಸಿದೆ.