ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಿದ್ರೆ ದಂಡ : ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ!
ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್(Hijab) ಸಂಘರ್ಷ(Conflict) ಇದೀಗ ಯೂರೋಪಿನ(Europe) ಪ್ರಮುಖ ದೇಶ ಫ್ರಾನ್ಸ್‍ಗೂ(France) ಕಾಲಿಟ್ಟಿದೆ.
ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್(Hijab) ಸಂಘರ್ಷ(Conflict) ಇದೀಗ ಯೂರೋಪಿನ(Europe) ಪ್ರಮುಖ ದೇಶ ಫ್ರಾನ್ಸ್‍ಗೂ(France) ಕಾಲಿಟ್ಟಿದೆ.
ನಮ್ಮ ಭಾರತೀಯ ತಂತ್ರಜ್ಞರ ಪರಿಣಿತಿಯನ್ನು ಗಮನಿಸಿ ಸೌದಿ ಅರೇಬಿಯಾ(Saudi Arabia) ಭಾರತೀಯರಿಗೆ ಉದ್ಯೋಗ ನೀಡಿದೆ.
ದೇಶಕ್ಕೆ ಸಂವಿಧಾನ(Indian Constitution) ಕೊಟ್ಟ ಬಾಬಾಸಾಹೇಬ್(Babasaheb) ಅಂಬೇಡ್ಕರ್(Ambedkar) ಅವರು ಬದುಕಿನ ಕೊನೆಯವರೆಗೂ ಅವಮಾನಗಳನ್ನು ಅನುಭವಿಸುತ್ತಲೇ ಬದುಕಿದರು.
ನೆರೆಯ ಪಾಕಿಸ್ತಾನ(Pakisthan) ‘ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು(Verdict), ಮುಸ್ಲಿಂ ವಿರೋಧಿ ಅಭಿಯಾನದ ಭಾಗವೆಂದು’ ಟೀಕಿಸಿದೆ.
ಅತ್ಯಾಚಾರ ಪ್ರಕರಣಗಳ ಕುರಿತು ಸಭೆಯಲ್ಲಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ವಿಫಲರಾದವರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇರವಾಗಿ ಹೇಳಿದ್ದಾರೆ.