ಪರಶುರಾಮ ನಾಪತ್ತೆ: ಉಡುಪಿಯ ಬೈಲೂರಿನ ಬೆಟ್ಟದ ಥೀಮ್ ಪಾರ್ಕಿನ ಪರಶುರಾಮ ರಾತ್ರೋ ರಾತ್ರಿ ನಾಪತ್ತೆ
ಬೈಲೂರಿನ ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿಯು ಕಾಣುತ್ತಿಲ್ಲ, ಕೊಡಲಿಯೂ ಕಾಣುತ್ತಿಲ್ಲ, ಬಿಲ್ಲು ಸಹ ಕಾಣುತ್ತಿಲ್ಲ. ರಾತ್ರೋ ರಾತ್ರಿ ನಾಪತ್ತೆಯಾದ ಪರಶುರಾಮ.