ಕೆಂಪು ಮಾರ್ಗದಲ್ಲಿ ಸಾಗಿದ ಸೆನ್ಸೆಕ್ಸ್, ನಿಫ್ಟಿ!
ವಾಹನ ತಯಾರಕರು ಮತ್ತು ಬ್ಯಾಂಕ್‌ಗಳಲ್ಲಿ ತಡವಾಗಿ ಮಾರಾಟವಾದ ಪರಿಣಾಮವಾಗಿ ಶುಕ್ರವಾರದಂದು ಭಾರತದ ಬ್ಲೂ-ಚಿಪ್ ಸ್ಟಾಕ್(Blue-Chip Stock) ಸೂಚ್ಯಂಕಗಳು ನಾಲ್ಕು ವಾರಗಳ ಗರಿಷ್ಠ ಮಟ್ಟದಿಂದ ಕುಸಿತ ಕಂಡಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭಿಸಿದ ಬಳಿಕ ಪಿಎಸ್‌ಯು ಬ್ಯಾಂಕ್‌ಗಳು, ಲೋಹಗಳು ಮತ್ತು ರಿಯಾಲ್ಟಿ ವಲಯದ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 1,631 ಅಂಕ ...