Tag: student

priyanka chaiwali

ಜನರ ಮಾತಿಗೆ ಕಿವಿಕೊಡದೆ, ಛಲಬಿಡದೆ ಟೀ ವ್ಯಾಪಾರಕ್ಕಿಳಿದ ಅರ್ಥಶಾಸ್ತ್ರ ಪದವಿಧರೆ!

ಪಾಟ್ನಾ(Patna) ಮಹಿಳಾ ಕಾಲೇಜಿನ ಹೊರಗೆ, 24 ವರ್ಷದ ಪ್ರಿಯಾಂಕಾ ಚೈವಾಲಿ(Priyanka Chaiwali) ಹೆಸರಿನ ಯುವತಿ ಚಹಾದ ಅಂಗಡಿಯನ್ನು ತೆರೆದು ವ್ಯಾಪರ ನಡೆಸುತ್ತಿದ್ದಾರೆ.

sumalatha ambareesh

ಮುಸ್ಕಾನ್ ವಿರುದ್ಧ ತನಿಖೆ ಕೈಗೊಳ್ಳುವುದರಲ್ಲಿ ತಪ್ಪೇನು ಇಲ್ಲ : ಸಂಸದೆ ಸುಮಲತಾ ಅಂಬರೀಶ್!

ಕಳೆದ ವಾರ ಅಲ್‍ಖೈದಾ(Al-Khaida) ಮುಖ್ಯಸ್ಥರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್, ಭಾರತದ ಉದಾತ್ತ ಮಹಿಳೆ, ಧೈರ್ಯದಲ್ಲಿ ಸ್ಪೂರ್ತಿ ಹಾಗೂ ಮಾದರಿ ಎಂದು ಹೇಳಿ ಎಲ್ಲರ ಕೆಂಗಣ್ಣಿಗೂ ...

student

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಾಗಲೇ ದಿಢೀರ್ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು!

ರಾಜ್ಯಾದ್ಯಂತ ಎಸ್.ಎಸ್.ಎಲ್ಸಿ ಪರೀಕ್ಷೆ ಪ್ರಾರಂಭಗೊಂಡು ಒಂದು ದಿನ ಕಳೆದಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಈ ಮಧ್ಯೆ ದುರಂತ ಒಂದು ಸಂಭವಿಸಿದೆ.

bengaluru

ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ಮೇಲೆ 6 ದಿನಗಳ ಕಾಲ ಅತ್ಯಾಚಾರವೆಸಗಿದ ಕಾಮುಕರು!

ಇಬ್ಬರು ಮಹಿಳಾ ಟೈಲರ್‌ಗಳ ಮನೆಗಳಲ್ಲಿ 16 ವರ್ಷದ ಬಾಲಕಿಯ ಮೇಲೆ ಆರು ದಿನಗಳ ಕಾಲ ಅತ್ಯಾಚಾರವೆಸಗಿರುವ ಪ್ರಕರಣ(Rape) ತಡವಾಗಿ ಬೆಳಕಿಗೆ ಬಂದಿದೆ.

basavaraj bommai

ನವೀನ್ ಮೃತದೇಹ ತರುವುದು ಕಷ್ಟ ; ಕುಟುಂಬಕ್ಕೆ ಶೀಘ್ರವೆ ಪರಿಹಾರ ನೀಡಲಿದ್ದೇವೆ : ಸಿಎಂ ಬಸವರಾಜ್ ಬೊಮ್ಮಾಯಿ

ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದ ಘರ್ಷಣೆಯಲ್ಲಿ ಕರ್ನಾಟಕ ರಾಜ್ಯದ ಯುವಕ ನವೀನ್ ಸಾವನ್ನಪ್ಪಿದರು.

hijab

`ನನ್ನ ಮಗಳನ್ನು ಹಿಜಾಬ್ ಇಲ್ಲದೇ ಶಾಲೆಗೆ ಕಳಿಸಲ್ಲ’ ಎಂದು ವಾಪಾಸ್ ಮನೆಗೆ ಕರೆದುಕೊಂಡು ಹೋದ ತಂದೆ!

ತಮ್ಮ ಮಗಳನ್ನು ಹಿಜಾಬ್ ಇಲ್ಲದೇ ಕ್ಲಾಸ್ಗೆ ಕಳಿಸುವುದಿಲ್ಲ ಎಂದು ಶಾಲೆಯಿಂದ ತಂದೆ ಮಗಳನ್ನು ಮನೆಗೆ ವಾಪಾಸ್ ಕರೆದುಕೊಂಡು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

hijab

ಘೋಷಣೆ ಕೂಗಿದ ವಿದ್ಯಾರ್ಥಿನಿ`ಮುಸ್ಕಾನ್’ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕ!

'ಅಲ್ಲಾಹು ಅಕ್ಬರ್' ಘೋಷಣೆ ಕೂಗಿದಕ್ಕೆ ಸಿಕ್ತು ಭರ್ಜರಿ ಗಿಫ್ಟ್! ಮುಸ್ಕಾನ್ ವಿದ್ಯಾರ್ಥಿನಿ ಮನೆಗೆ ಭೇಟಿ ಕೊಟ್ಟ ಶಾಸಕ ಜಿಶಾಕ್ ಸಿದ್ದಿಕ್!

wood

ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಕಂದಮ್ಮನಿಗೆ ಸಾವಲ್ಲೇ ಅಂತ್ಯ!

ಮರದ ಕೊಂಬೆಯೊಂದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ದಿಢೀರ್ ಬಿದ್ದ ಪರಿಣಾಮ, ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು

ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿ ಆತ್ಮಹತ್ಯೆ

ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಆತ್ಮಹತ್ಯೆಗೆ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂಬುದನ್ನು ವೀಡಿಯೋ ಮುಖಾಂತರ ತಿಳಿಸಿರುವ ವಿದ್ಯಾರ್ಥಿಯು ಹದಿಮೂರು ನಿಮಿಷ ಗಳಿರುವ ವಿಡಿಯೋ ಒಂದನ್ನು ಮಾಡಿದ್ದಾನೆ ಮತ್ತು ಎಲ್ಲಾ ...

Page 2 of 2 1 2