PSD ಅಳವಡಿಸಿ ಜನರ ಪ್ರಾಣ ರಕ್ಷಿಸಿ ಎಂದು ಕೋರಿಕೆ ಸಲ್ಲಿಸಿದ ನಮ್ಮ ಮೆಟ್ರೋ ಪ್ರಯಾಣಿಕರು.
ಮೆಟ್ರೋ ಹಳಿಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಯ ಸಂಪರ್ಕ ಮಾಡಿದ್ದರಿಂದ ಯಾವುದೇ ಸಾರ್ವಜನಿಕರನ್ನು ಹಾಗೂ ಪ್ರಯಾಣಿಕರನ್ನು ಮೆಟ್ರೋ ಹಳಿಯ ಬಳಿ ಹೋಗಲು ಬಿಡುವುದಿಲ್ಲ.
ಮೆಟ್ರೋ ಹಳಿಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಯ ಸಂಪರ್ಕ ಮಾಡಿದ್ದರಿಂದ ಯಾವುದೇ ಸಾರ್ವಜನಿಕರನ್ನು ಹಾಗೂ ಪ್ರಯಾಣಿಕರನ್ನು ಮೆಟ್ರೋ ಹಳಿಯ ಬಳಿ ಹೋಗಲು ಬಿಡುವುದಿಲ್ಲ.
ಮುಂಬೈನಲ್ಲಿರುವ ಏನ್.ಡಿ ಸ್ಟುಡಿಯೋದಲ್ಲಿ ನಿತಿನ್ ದೇಸಾಯಿಯವರು ಆಗಸ್ಟ್ 2 ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲದ ಮೂಲಕ ಬೀಜಗಳು ಮತ್ತು ರಸಗೊಬ್ಬರಗಳನ್ನು , ಖರೀದಿಸಿ ಬಿತ್ತನೆ ಮಾಡುವವರಿದ್ದಾರೆ.
18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ(Darshan Solanki) ಹಾಸ್ಟೆಲ್ ಕಟ್ಟಡದ 7 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಪಂಚದಲ್ಲಿ ಮನುಷ್ಯನಷ್ಟೇ ಬುದ್ದಿಯನ್ನು ಹೊಂದಿರುವ ಪ್ರಾಣಿಗಳಲ್ಲಿ ಡಾಲ್ಫಿನ್(Dolphin) ಕೂಡ ಒಂದು. ಈ ಪ್ರಾಣಿಗಳು ಮನುಷ್ಯನ ಮಾತುಗಳನ್ನು ಸೂಕ್ಷ್ಮವಾಗಿ, ವೇಗವಾಗಿ ಅರ್ಥ ಮಾಡಿಕೊಳ್ಳುತ್ತವೆ.
ಮೊಬೈಲ್ ಫೋನ್ಗೆ ತಂದೆ ಡೇಟಾ ಪ್ಯಾಕ್(Data Pack) ರೀಚಾರ್ಜ್(Recharge) ಮಾಡಿಸಿಲಿಲ್ಲ ಎಂಬ ಕಾರಣಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೀಡಾಗಿದ್ದಾನೆ.
ಸಾಲದ ಸೋಗಿನಲ್ಲಿರೋ ಕಿಲ್ಲರ್ ಆಪ್ಗಳ ಬಗ್ಗೆ ಇರಲಿ ಎಚ್ಚರ. ಈ ಡೆಡ್ಲಿ ಆಪ್ ನಿಂದ ಸೋತವರಿಗಿಂತ ಸತ್ತವರೇ ಹೆಚ್ಚು! ಅಜ್ಞಾತ ಜಾಗದಲ್ಲಿ ಕೂತು ನಿಮ್ಮ ಮಾನಕ್ಕೆ ಕುತ್ತು ...
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ(B S Yedyurappa) ಅವರ ಮೊಮ್ಮಗಳು ಸೌಂದರ್ಯ ಬೆಂಗಳೂರಿನ ವಸಂತ ನಗರದ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ