Visit Channel

suddendeath

ಕನ್ನಡಿಗರೊಟ್ಟಿಗೆ ಪಟ ಪಟ ಎಂದು ಮಾತನಾಡುತ್ತಿದ್ದ ಆರ್.ಜೆ ರಚನಾ ಇನ್ನಿಲ್ಲ!

ಬೆಂಗಳೂರಿನ ರೆಡಿಯೋ ಮಿರ್ಚಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಮಾತಿನಲ್ಲೇ ಕಚಗುಳಿ ಇಟ್ಟಿದ್ದ ಆರ್.ಜೆ ರಚನಾ ಇಂದು ಹೃದಯಾಘಾತದಿಂದ ಸಾವನಪ್ಪಿದ್ದಾರೆ.