ಜೈಲಿನಿಂದಲೇ ಹೋಳಿ ಹಬ್ಬಕ್ಕೆ ನಟಿ ಜಾಕ್ವಲಿನ್‌ಗೆ ಶುಭಕೋರಿದ ಆರೋಪಿ ಸುಕೇಶ್!
ನಟಿ ಜಾಕ್ವಲಿನ್ ಫರ್ನಾಂಡಿಸ್‌ಗೆ ತಿಹಾರ್ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಪತ್ರ ಬರೆಯುವ ಮುಖೇನ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.