Tag: sun

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳನ್ನು ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ. ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ.

ಬರದ ಛಾಯೆ : ರಾಜ್ಯಾದ್ಯಂತ ಕೈಕೊಟ್ಟ ಮುಂಗಾರು ,ಆಗಸ್ಟ್‌ನಲ್ಲಿಯೇ ಸುಡು ಬಿಸಿಲ ಅನುಭವ

ಬರದ ಛಾಯೆ : ರಾಜ್ಯಾದ್ಯಂತ ಕೈಕೊಟ್ಟ ಮುಂಗಾರು ,ಆಗಸ್ಟ್‌ನಲ್ಲಿಯೇ ಸುಡು ಬಿಸಿಲ ಅನುಭವ

ಮಳೆ ಬೀಳುವ ಸಮಯದಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅಪಾಯ ಎದುರಾಗಲಿದೆ.

sun

“ಅಬ್ಬಾ ಇದೆಂತಾ ಉರಿಬಿಸಿಲು” ಎಂದು ಹೇಳುವ ಮುನ್ನ ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ!

ಸೂರ್ಯನು(Sun) ಜೀವದಾತ, ಆತನಿಲ್ಲದೇ ಭೂಮಿಯ(Earth) ಮೇಲೆ ಯಾವುದೇ ಚಟುವಟಿಕೆಗಳು ನಡೆಯಲೂ ಸಾಧ್ಯವಿಲ್ಲ. ಹಾಗಾದ್ರೆ ಸೂರ್ಯನ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳೋಣ.