Tag: Sunitha williams

ಬಾಹ್ಯಾಕಾಶ ನಿಲ್ದಾಣದಿಂದ 41 ದಿನಗಳ ಒಳಗೆ ಸುನೀತಾ ವಿಲಿಯಮ್ಸ್ ವಾಪಸ್ಸಾಗುತ್ತಾರೆಂದು ಭರವಸೆ ನೀಡಿದ ನಾಸಾ.

ಬಾಹ್ಯಾಕಾಶ ನಿಲ್ದಾಣದಿಂದ 41 ದಿನಗಳ ಒಳಗೆ ಸುನೀತಾ ವಿಲಿಯಮ್ಸ್ ವಾಪಸ್ಸಾಗುತ್ತಾರೆಂದು ಭರವಸೆ ನೀಡಿದ ನಾಸಾ.

ತಾಂತ್ರಿಕ ದೋಷಗಳು ಸರಿಹೋಗದ ಕಾರಣ ಪುನಃ ವಾಪಸ್ಸಾತಿ ದಿನಾಂಕವನ್ನು ಮುಂದೂಡಲಾಗಿತ್ತು . ಇದೀಗ ಅಲ್ಲಿಂದಲೇ ವಾಪಸ್ಸಾಗುವ ಕುರಿತು ಸಂದೇಶ ಕಳುಹಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್.

ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್.

ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದ ಹಿನ್ನೆಲೆ ವಾಪಸ್ ಬರಲಾರದೇ ಅಲ್ಲೇ ಸಿಲುಕಿದ್ದಾರೆ. ಹಾಗಾಗಿ ನಾಸಾ ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದೆ.