ಪ್ರವೇಶ ಪರೀಕ್ಷೆ ಹಾಲ್ ಟಿಕೆಟಿನಲ್ಲಿ ನಟಿ ಸನ್ನಿ ಲಿಯೋನ್ ಫೋಟೋ ; ತನಿಖೆಗೆ ಆದೇಶಿಸಿದೆ ಶಿಕ್ಷಣ ಇಲಾಖೆ
ಹಾಲ್ ಟಿಕೆಟ್(Hall Ticket) ಮೇಲಿದ್ದ ಪೋಟೋವಿನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಹಾಲ್ ಟಿಕೆಟ್(Hall Ticket) ಮೇಲಿದ್ದ ಪೋಟೋವಿನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಬಾಲಿವುಡ್(Bollywood) ನಟಿ(Actress) ಸನ್ನಿ ಲಿಯೋನ್(Sunny Leone) ಅವರು ಗುರುವಾರ ರಾಜಧಾನಿ ಬೆಂಗಳೂರಿಗೆ(Bengaluru) ಭೇಟಿ ನೀಡಿದ್ದು, ಕನ್ನಡ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.