Tag: superfastexpress

ಯಶವಂತಪುರ – ಜಬಲ್ಪುರದ ನಡುವೆ ಸಂಚರಿಸುವ ರೈಲಿನಲ್ಲಿರುವ ಎ.ಸಿ ಸ್ಲೀಪರ್ ಕೋಚ್ ಶಾಶ್ವತ ರದ್ದು

ಯಶವಂತಪುರ – ಜಬಲ್ಪುರದ ನಡುವೆ ಸಂಚರಿಸುವ ರೈಲಿನಲ್ಲಿರುವ ಎ.ಸಿ ಸ್ಲೀಪರ್ ಕೋಚ್ ಶಾಶ್ವತ ರದ್ದು

ಪ್ಯಾಸೆಂಜರ್ ರೈಲಿನಲ್ಲಿ (ರೈಲಿನ ಸಂಖ್ಯೆ 12194/12193) ಒಂದು ಹವಾ ನಿಯಂತ್ರಿತ ಸ್ಲೀಪರ್ ಕೋಚ್ ಭೋಗಿ ಇದೆ. ಇದನ್ನು ಏಪ್ರಿಲ್ 8ರ ನಂತರ ಈ ಬೋಗಿಯನ್ನು ರದ್ದುಗೊಳಿಸಲಾಗಿದೆ.