ಮದುವೆ ಬರೀ ಲೈಂಗಿಕ ಸಂತೋಷದ ಸಾಧನವಲ್ಲ, ಅದು ಒಂದು ಸಂಸ್ಕಾರ: ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ
ಸಲಿಂಗ ವಿವಾಹದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರದ ವಿರೋಧವನ್ನು ಬೆಂಬಲಿಸಿ, ಮಾತನಾಡಿದ್ದಾರೆ.
ಸಲಿಂಗ ವಿವಾಹದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರದ ವಿರೋಧವನ್ನು ಬೆಂಬಲಿಸಿ, ಮಾತನಾಡಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರೀಯ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ.
ನ್ಯಾಯಾಂಗವಾಗಿ ನಾವು ನಿರ್ವಹಿಸಬಹುದಾದ ಮಾನದಂಡಗಳ ಮೂಲಕ ಈ ಸಮಸ್ಯೆಯೊಂದಿಗೆ ನಾವು ವ್ಯವಹರಿಸಲು ಸಾಧ್ಯವಿಲ್ಲ.
ಭ್ರಷ್ಟಾಚಾರದ ವಿರುದ್ಧ, ಕಾನೂನಿನ್ವಯ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಾಡಿನಲ್ಲಿರುವ ಸಾಮಾಜಿಕ ಸೈನಿಕರಾಗಿದ್ದಾರೆ.
ಬಲವಂತದ ಮತಾಂತರವು 'ಗಂಭೀರ ಅಪಾಯ' ಮತ್ತು 'ರಾಷ್ಟ್ರೀಯ ಸಮಸ್ಯೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಸ್‌ಸಿಗೆ ತಿಳಿಸಿದರು.
ಆನ್‌ಲೈನ್ನಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುವ ಸೌಲಭ್ಯವು ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ. 10 ರೂ.ಶುಲ್ಕ ಪಾವತಿಸಿ ಅರ್ಜಿಗಳನ್ನು ಅಪ್‌ಲೋಡ್ ಮಾಡಬಹುದು.
ಈ ಕಾರಣದಿಂದಲೇ, ಗರ್ಭಧಾರಣೆ ಹಾಗೂ ಗರ್ಭಪಾತ(Abortion) ಎನ್ನುವ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ.
ನ್ಯಾಯಾಲಯವು ನೀತಿಯ ಡೊಮೇನ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅರ್ಜಿಯು "ಪ್ರಜಾ ಹಿತಾಸಕ್ತಿ ದಾವೆ" ಎಂದು ತೋರುತ್ತಿದೆ ಎಂದು ಪೀಠ ಹೇಳಿದೆ.
“ಎಲ್ಲಾ ಇತರ ಸಮುದಾಯಗಳು ಡ್ರೆಸ್ ಕೋಡ್ ಅನ್ನು ಅನುಸರಿಸುತ್ತಿರುವಾಗ ಕೇವಲ ಒಂದು ಸಮುದಾಯವು ಹಿಜಾಬ್ ಅಥವಾ ತಲೆ ಸ್ಕಾರ್ಫ್ನೊಂದಿಗೆ ಬರಲು ಬಯಸುತ್ತದೆ.
ಸಾವಿಗೀಡಾದ ಹದಿನಾಲ್ಕು ಜನರಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಾ ಕೂಡಾ ಇದ್ದಳು. ಈ ಪ್ರಕರಣ ನಡೆದಾಗ ಬಿಲ್ಕಿಸ್ ಐದು ತಿಂಗಳ ಗರ್ಭಿಣಿಯಾಗಿದ್ದರು.