ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?
ಬೆವರುವ ಅಂಗೈಗಳನ್ನೂ ನೈಸರ್ಗಿಕವಾಗಿ ನಿಲ್ಲಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
ಬೆವರುವ ಅಂಗೈಗಳನ್ನೂ ನೈಸರ್ಗಿಕವಾಗಿ ನಿಲ್ಲಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
ಅತಿಯಾಗಿ ಬೆವರು ಕಾಣಿಸಿಕೊಂಡಾಕ್ಷಣ ಅದು ಬೇರೆ ಕಾಯಿಲೆ ಇರಬೇಕು ಅಂತೆಲ್ಲ ಭಯ ಪಡುವ ಅಗತ್ಯವಿಲ್ಲ. ಸಾಮಾನ್ಯ ಔಷಧೋಪಚಾರದ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.