ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದರ್ಥ ಎಚ್ಚೆತ್ತುಕೊಳ್ಳಿ
ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ, ಅತಿಯಾದ ಮೆಡಿಸಿನ್ಗಳ ಸೇವನೆ ಹಾಗೂ ಕೆಟ್ಟ ಜೀವನ ಶೈಲಿ.
ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ, ಅತಿಯಾದ ಮೆಡಿಸಿನ್ಗಳ ಸೇವನೆ ಹಾಗೂ ಕೆಟ್ಟ ಜೀವನ ಶೈಲಿ.
ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.