ಟರ್ಕಿ , ಸಿರಿಯಾದಲ್ಲಿ ಭಾರೀ ಭೂಕಂಪಕ್ಕೆ 4,300ಕ್ಕೂ ಅಧಿಕ ಬಲಿ ! ಭಾರತದಿಂದ ಸಹಾಯ ಹಸ್ತ
ಗಾಜಿಯಾಂಟೆಪ್ನಿಂದ 33 ಕಿಲೋ ಮೀಟರ್ ದೂರದಲ್ಲಿ 7.8 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 4300 ಮಂದಿ ಸಾವನ್ನಪ್ಪಿದ್ದಾರೆ.