ಹೊಸ ಸೀಸನ್ ಮೂಲಕ ನನ್ನ ‘ಕಾಫಿ ವಿತ್ ಕರಣ’ ಶೋ ಬರುವುದಿಲ್ಲ : ಕರಣ್ ಜೋಹರ್! ಕಾಫಿ ವಿಥ್ ಕರಣ್‌ನ(Coffee with Karan) ಹೊಸ ಸೀಸನ್‌ನೊಂದಿಗೆ ಹಿಂದಿರುಗುವುದಿಲ್ಲ ಎಂದು ಅಧಿಕೃತವಾಗಿ, ಭಾವನಾತ್ಮಕವಾಗಿ ಇನ್ಸ್ಟಾಗ್ರಾಂನಲ್ಲಿ(Instagram) ಬರೆದು ಪೋಸ್ಟ್ ಮಾಡಿದ್ದಾರೆ.