ಬೇಸಿಗೆಯ ಮುನ್ನವೇ ಬೆಂಗಳೂರಿನಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಸಮಸ್ಯೆ?
ಉದ್ಯಾನ ನಗರಿಯ 1.4 ಕೋಟಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬೋರ್ ವೆಲ್ಗಳ ಅಂತರ್ಜಲ ಮಟ್ಟ ಕುಸಿದಿದ್ದು, ನೀರು ಸಿಗುತ್ತಿಲ್ಲ.