Tag: tax

ಕೇಂದ್ರದಿಂದ ಜಿಎಸ್‌ಟಿ ತೆರಿಗೆದಾರರಿಗೆ ರಿಲೀಫ್‌ ಸಿಕ್ತಾ? : ಯಾವ ವಸ್ತುಗಳ ದರ ಇಳಿಕೆ ಇಲ್ಲಿದೆ ಮಾಹಿತಿ

ಕೇಂದ್ರದಿಂದ ಜಿಎಸ್‌ಟಿ ತೆರಿಗೆದಾರರಿಗೆ ರಿಲೀಫ್‌ ಸಿಕ್ತಾ? : ಯಾವ ವಸ್ತುಗಳ ದರ ಇಳಿಕೆ ಇಲ್ಲಿದೆ ಮಾಹಿತಿ

ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ(GST) ಮಂಡಳಿಯ 49ನೇ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಮಾಡಲಾಯಿತು.

ತಾಜ್‌ ತೆರಿಗೆ : ನೀರಿಗೆ 1 ಕೋಟಿ, ಆಸ್ತಿಗೆ 1.47 ಲಕ್ಷ ನೀಡುವಂತೆ ನೋಟಿಸ್!

ತಾಜ್‌ ತೆರಿಗೆ : ನೀರಿಗೆ 1 ಕೋಟಿ, ಆಸ್ತಿಗೆ 1.47 ಲಕ್ಷ ನೀಡುವಂತೆ ನೋಟಿಸ್!

ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ನಿಂದ ತಾಜ್ ಮಹಲ್‌ಗೆ 1 ಕೋಟಿ ರೂ. ನೀರಿನ ತೆರಿಗೆ ಮತ್ತು 1.47 ಲಕ್ಷ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

sonam kapoor

`ಇದು ಆಧಾರರಹಿತ ದೂಷಣೆ’ ಎಂದ ಸೋನಮ್ ಕಪೂರ್ ಪತಿ ಆನಂದ್ ಅಹುಜಾ!

ಜನವರಿ 2022 ರಲ್ಲಿ ಸೋನಂ ಕಪೂರ್ ಅವರ ಪತಿ ಆನಂದ್ ಅಹುಜಾ ಅವರು ತಮ್ಮ ಗ್ರಾಹಕ ಸೇವೆಗಾಗಿ ಅಂತಾರಾಷ್ಟ್ರೀಯ ಶಿಪ್ಪಿಂಗ್ ಕಂಪನಿಯ ವಿರುದ್ಧ ಟ್ವೀಟ್ ಮಾಡಿದ್ದರು.

manyatha

ಮಾನ್ಯತಾ ಟೆಕ್ ಪಾರ್ಕ್‌ಗೆ `ಬೀಗ’ ಜಡಿದ ಬಿಬಿಎಂಪಿ ಅಧಿಕಾರಿಗಳು!

ಬೆಂಗಳೂರಿನ ಯಲಹಂಕದ ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್‌ ಅನ್ನು ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಯುವ ಮುಖೇನ ಅಂತ್ಯ ಹಾಡಿದ್ದಾರೆ.