ರಾಪಿಡೋ ಅಕ್ರಮ ; ನೀವು ಹೋದರೇ ಗಾಡಿ ಸೀಜ಼್ ಜೊತೆಗೆ ದಂಡ ಪಕ್ಕ! ರಾಜ್ಯದಲ್ಲಿ ರಾಪಿಡೋ(Rapido) ಬೈಕ್ ಟ್ಯಾಕ್ಸಿ(Bike Taxi) ವಿರುದ್ಧ ಸಾಕಷ್ಟು ದೂರುಗಳು ಆಟೋ ಚಾಲಕರು ಮತ್ತು ಕ್ಯಾಬ್(Cab) ಚಾಲಕರಿಂದ ಕೇಳಿಬಂದಿತ್ತು.