US ವಿದ್ಯಾರ್ಥಿಗಳಿಗೆ ಸಂಗೀತದ ಮೂಲಕ ಗಣಿತ ಹೇಳಿಕೊಡುತ್ತಿರುವ ಭಾರತೀಯ ಶಿಕ್ಷಕ ; ಇವರ ಭೋದನೆಗೆ ನೆಟ್ಟಿಗರ ಮೆಚ್ಚುಗೆ
ಗಣಿತ ಅಂದ್ರೆ ವಿದ್ಯಾರ್ಥಿಗಳಿಗೆ ಹಾಗಲಕಾಯಿ ತಿಂದ ಹಾಗೆ. ಇನ್ನು ವಿದ್ಯಾರ್ಥಿಗಳಿಗೆ ಗಣಿತ ಕಲಿಸದೆ ಮನೆಗೆ ಹೋಗಬಾರದು ಎಂಬುದು ಗಣಿತ ಶಿಕ್ಷಕರ ಹಠ!
ಗಣಿತ ಅಂದ್ರೆ ವಿದ್ಯಾರ್ಥಿಗಳಿಗೆ ಹಾಗಲಕಾಯಿ ತಿಂದ ಹಾಗೆ. ಇನ್ನು ವಿದ್ಯಾರ್ಥಿಗಳಿಗೆ ಗಣಿತ ಕಲಿಸದೆ ಮನೆಗೆ ಹೋಗಬಾರದು ಎಂಬುದು ಗಣಿತ ಶಿಕ್ಷಕರ ಹಠ!
ಈ ಘಟನೆ ಕೇಳಿ ಸಿಟ್ಟಿಗೆದ್ದ ಗ್ರಾಮಸ್ಥರು, ಹೆಚ್ಚಾಗಿ ಮಹಿಳೆಯರು, ಶಾಲಾ ಶಿಕ್ಷಕನ ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾಗೂ ಬೂಟುಗಳ ಹಾರವನ್ನು ಹಾಕಿದ್ದಾರೆ.
ಆ ಕಾಲದಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುವುದೆಂದರೆ ಸಾಮಾನ್ಯ ಸಂಗತಿಯಾಗಿರಲಿಲ್ಲ. ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ.
ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಮಿಳ್ಸೆಲ್ವಿ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ.
ಮಂಗಳವಾರ ದಕ್ಷಿಣ ಕಾಶ್ಮೀರದ(South Kashmir) ಕುಲ್ಗಾಮ್(Kulgam) ಜಿಲ್ಲೆಯ ಗೋಪಾಲ್ಪೋರಾ(Gopalpura) ಪ್ರದೇಶದಲ್ಲಿ ವಲಸೆ ಬಂದಿದ್ದ ಕಾಶ್ಮೀರಿ ಮಹಿಳೆಯ ಮೇಲೆ ಭಯೋತ್ಪಾದಕರು(Terrorists) ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
‘ದೇವರುಗಳಲ್ಲೇ ಜೀಸಸ್ ಅತ್ಯಂತ ಶಕ್ತಿ ಹೊಂದಿರುವ ದೇವರೆಂದು’ ಪಾಠ ಮಾಡಿದ ಶಿಕ್ಷಕಿಯ ವಿರುದ್ದ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ(Police Station) ದೂರು ನೀಡಿದ್ದಾಳೆ.
ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯನ್ನು ಥಳಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.