ಭಾರತೀಯ ಕ್ರಿಕೆಟ್ ಆಟಗಾರರು ಫಿಟ್‌ನೆಸ್‌ಗಾಗಿ ನಿಷೇಧಿತ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ: ಚೇತನ್‌ಶರ್ಮಾ
ಭಾರತ ತಂಡದ ಅನೇಕ ಆಟಗಾರರು ದೈಹಿಕವಾಗಿ ಫಿಟ್ ಅಲ್ಲದಿದ್ದರೂ , ಅದನ್ನು ಸಾಭೀತುಪಡಿಸಲು ನಿಷೇಧಿತ ಚುಚ್ಚುಮದ್ದನ್ನು(Injection) ಬಳಸುತ್ತಿದ್ದಾರೆ.
ಭಾರತ ತಂಡದ ಅನೇಕ ಆಟಗಾರರು ದೈಹಿಕವಾಗಿ ಫಿಟ್ ಅಲ್ಲದಿದ್ದರೂ , ಅದನ್ನು ಸಾಭೀತುಪಡಿಸಲು ನಿಷೇಧಿತ ಚುಚ್ಚುಮದ್ದನ್ನು(Injection) ಬಳಸುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ನಾಯಕಿ ಬಿಸ್ಮಾ ಮಹರೂಫ್ ಅವರ ಏಳು ತಿಂಗಳ ಮಗು ಬೇಬಿ ಫಾತಿಮಾ ಜೊತೆ ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು ನಡೆಸಿದ ಮುದ್ದಾಟದ ಕ್ಷಣಗಳು ...
ಭಾರತದ ಶ್ರೇಷ್ಠ ಆಟಗಾರ, ಅತೀ ಹೆಚ್ಚು ರೆಕಾರ್ಡ್ಸ್ ಗಳನ್ನು ಹೊಂದಿರುವ ಕ್ರಿಕೆಟಿಗ ಎಂದರೆ ಅದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ!
ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ಗಳಿಸಲಷ್ಟೇ ಶಕ್ತವಾಯಿತು. 239ರ ಸುಲಭ ಗುರಿ ಬೆನ್ನತ್ತಿದ ಪ್ರವಾಸಿಗರು, ಭಾರತದ ಪ್ರಬಲ ಬೌಲಿಂಗ್ ದಾಳಿಗೆ, ಅದ್ರಲ್ಲೂ ಕನ್ನಡಿಗ ...
ಫೆಬ್ರವರಿ 6 ರಿಂದ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ...