ನಿಮ್ಮ ಎಸ್ಬಿಐ ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ?
ಕಳುವಾಗಿರುವ ಡೆಬಿಟ್ ಕಾರ್ಡನ್ನು ಬ್ಲಾಕ್ ಮಾಡುವ ಸುಲಭ ವಿಧಾನಗಳಿವು.. ಇಲ್ಲಿದೆ ಮಾಹಿತಿ
ಎಸ್ಬಿಐನ ಎಸ್ಸೆಮ್ಮೆಸ್ ಮತ್ತು ನೆಟ್ಬ್ಯಾಂಕಿಂಗ್ ಮೂಲಕ ಮತ್ತು ಎಸ್ಬಿಐನ ಟಾಲ್ಫ್ರೀ ನಂಬರ್ ಮೂಲಕ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ.