Tag: teenage

POCSO Act kannada News update

ಪೊಕ್ಸೊ ಪ್ರಕರಣ: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 11 ತಿಂಗಳಲ್ಲಿ 171 ಪೊಕ್ಸೊ ಪ್ರಕರಣ ದಾಖಲೆ

ಹದಿ ಹರೆಯದವರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿದಂತೆ ದಾಖಲಾಗುವ ಪೊಕ್ಸೊ ಪ್ರಕರಣಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ.