ಸಿಕ್ಕಿಂನಲ್ಲಿ ಮೇಘಸ್ಫೋಟದಿಂದ ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ: 23 ಯೋಧರು ಕಣ್ಮರೆ
ಸಿಕ್ಕಿಂನಲ್ಲಿ (Sikkim) ಮೇಘಸ್ಫೋಟದ ಬಳಿಕ ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಪ್ರಕೃತಿ ಮತ್ತೆ ಮುನಿದಿದೆ.