ಕಾಮನ್‍ವೆಲ್ತ್ ಗೇಮ್ಸ್ 2022 : ಹೊಸ ದಾಖಲೆ ಬರೆದ ತೇಜಸ್ವಿನ್ ಶಂಕರ್ ; ಪುರುಷರ ಹೈ ಜಂಪ್ ನಲ್ಲಿ ಭಾರತಕ್ಕೆ ಮೊದಲ ಪದಕ ಭಾರತದ ಯುವ ಹೈಜಂಪ್ ಪಟು ತೇಜಸ್ವಿನ್ ಶಂಕರ್, ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೆಟಿಕ್ಸ್‌ನ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಪದಕದ ಖಾತೆ ತೆರೆದಿದ್ದಾರೆ.