Tag: Tejaswini

tejaswini

ಪೋಷಕರಿಲ್ಲದ ವಿದ್ಯಾರ್ಥಿನಿ 9 ಚಿನ್ನದ ಪದಕ ಪಡೆದು ಸಾಧನೆ ; ಪ್ರತಿಯೊಬ್ಬರಿಗೂ ಮಾದರಿಯಾದ ಗ್ರಾಮಪ್ರತಿಭೆ!

ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿನಿ(Student) ಹಾಸ್ಟಲ್ ನಲ್ಲೇ ವಿದ್ಯಾಭ್ಯಾಸ(Education) ಮುಗಿಸಿಕೊಂಡು 9 ಚಿನ್ನದ ಪದಕ(Gold Medal) ಗೆದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ.