ಈ ಕೂಡಲೇ ತನಿಖೆಗೆ ಹಾಜರಾಗಬೇಕು ; ತೇಜಸ್ವಿ ಸೂರ್ಯಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್! ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬಿಜೆಪಿ(BJP) ಸಂಸದ(MP) ತೇಜಸ್ವಿ ಸೂರ್ಯ(Tejaswi Surya) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.