ವೃತ್ತಿಪರ ಟೆನಿಸ್ ಆಟಕ್ಕೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ
ಮೂಗುತಿ ಸುಂದರೀ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್ಗೆ ನಿವೃತ್ತಿ ಘೋಷಿಸಿದ್ದಾರೆ
ಮೂಗುತಿ ಸುಂದರೀ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್ಗೆ ನಿವೃತ್ತಿ ಘೋಷಿಸಿದ್ದಾರೆ
ಸಾಧನೆಗಳ ಉತ್ತುಂಗದಲ್ಲಿ ರಾರಾಜಿಸುತ್ತಿರುವಾಗ ಈ ಹಠಾತ್ ನಿರ್ಧಾರ ಎಲ್ಲರನ್ನೂ ದಿಗ್ಬ್ರಾಂತಿಗೊಳಿಸಿದೆ. ಅಭಿಮಾನಿಗಳನ್ನ ಬೇಸರ ಗೊಳಿಸಿದೆ.