
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭಯೋತ್ಪಾದಕರ ಗುಂಡಿಗೆ ಶಿಕ್ಷಕಿ ಸಾವು!
ಮಂಗಳವಾರ ದಕ್ಷಿಣ ಕಾಶ್ಮೀರದ(South Kashmir) ಕುಲ್ಗಾಮ್(Kulgam) ಜಿಲ್ಲೆಯ ಗೋಪಾಲ್ಪೋರಾ(Gopalpura) ಪ್ರದೇಶದಲ್ಲಿ ವಲಸೆ ಬಂದಿದ್ದ ಕಾಶ್ಮೀರಿ ಮಹಿಳೆಯ ಮೇಲೆ ಭಯೋತ್ಪಾದಕರು(Terrorists) ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.