ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಐಎಸ್ಐ ಗೂಢಚಾರರ ಜಾಲ ಪತ್ತೆ: ಇಬ್ಬರು ವಶಕ್ಕೆ
ISI spies terror attack Delhi .ಐಎಸ್ಐ ಸಂಸ್ಥೆಯು (ISI organization) ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿತ್ತು.
ISI spies terror attack Delhi .ಐಎಸ್ಐ ಸಂಸ್ಥೆಯು (ISI organization) ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿತ್ತು.
ಜಮ್ಮುವಿನಲ್ಲಿ (Jammu) ಪಾಕ್ ಉಗ್ರರ ಒಳನುಸುಳುವಿಕೆ ಹೆಚ್ಚಾಗಿರುವ ಕಾರಣದಿಂದ ಭಾರತೀಯ ಸೇನೆಯು ಸುಮಾರು 500 ಪ್ಯಾರಾ ಕಮಾಂಡೋಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ.
ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಐಸಿಸ್ (ISIS) ಉಗ್ರರ ಜಾಲ ಕಟ್ಟುವ ಸಲುವಾಗಿ ಯುವಕರನ್ನು ನೇಮಿಸಿಕೊಳ್ಳಬೇಕೆಂದು ಐಸಿಸ್ ಉಗ್ರರ ಸಂಚು ರೂಪಿಸಿದ್ದಾರೆ.
ಕಣಿವೆಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್(Hizbul Mujahideen) ಭಯೋತ್ಪಾದಕ(Terrorist) ತಾಲಿಬ್ ಹುಸೇನ್(Talib Husain) ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ವಾಗ್ದಾಳಿ ಮುಂದುವರೆದಿದ್ದು, AAP ಮುಖ್ಯಸ್ಥನ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಬೀರ ಆರೋಪ ಮಾಡಿದ್ದಾರೆ.