Tag: Textbook

Letter

ಬಿ.ಸಿ ನಾಗೇಶ್ ಅವರೇ ತಮ್ಮಲ್ಲಿ ವಿನಂತಿ, ದಯವಿಟ್ಟು ಇದು ಮುಂದುವರಿಯಬಾರದು : ದೇವನೂರು ಮಹಾದೇವ!

ಫ್ರೌಡಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ, ಸಾಹಿತಿಗಳಾದ ದೇವನೂರು ಮಹಾದೇವ ಅವರು ಪತ್ರ ಬರೆಯುವ ಮುಖೇನ ವಿನಂತಿ ಮಾಡಿಕೊಂಡಿದ್ದಾರೆ.

textbook

ಬರಗೂರು ಸಮಿತಿ ರೂಪಿಸಿದ್ದ ಪಠ್ಯದಲ್ಲಿ 19 ಬ್ರಾಹ್ಮಣ ಲೇಖಕರಿದ್ದರು : ಬಿಸಿ ನಾಗೇಶ್!

ಬರಗೂರು ರಾಮಚಂದ್ರಪ್ಪ(Bargur Ramachandrappa) ನೇತೃತ್ವದ ಸಮಿತಿ ರೂಪಿಸಿದ್ದ ಪಠ್ಯಪುಸ್ತಕದಲ್ಲಿ 19 ಬ್ರಾಹ್ಮಣ ಲೇಖಕರಿದ್ದರು ಎಂದು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ತಿರುಗೇಟು ನೀಡಿದ್ದಾರೆ.

karnataka

ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ, ಚೆನ್ನಭೈರಾದೇವಿ!

ಹೆಡಗೇವಾರ್(Hedgewar) ಅವರ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿರುವುದಕ್ಕೆ ವಿಪಕ್ಷ ಕಾಂಗ್ರೆಸ್(Congress) ವಾಗ್ದಾಳಿ ನಡೆಸಿ, ಬಿಜೆಪಿ(BJP) ತನ್ನ ಕೋಮುವಾದಿ ಸಿದ್ದಾಂತವನ್ನು ಮಕ್ಕಳ ಮೇಲೆ ಹೇರಲು ಹೊರಟಿದೆ ಎಂದು ಆರೋಪಿಸಿತ್ತು.