‘ದಿ ಗ್ರೇಟ್’ ಖಲಿ ಬಿಜೆಪಿಗೆ ಸೇರ್ಪಡೆ! WWF ನಲ್ಲಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿರುವ ಭಾರತದ ಹಮ್ಮೆಯ WWF ಕುಸ್ತಿ ಪಟು ದಿ ಗ್ರೇಟ್ ಖಲಿ ಎಂದು ಖ್ಯಾತಿ ಪಡೆದಿರುವ ಪಂಜಾಬ್ ಮೂಲದ ಕುಸ್ತಿಪಟು ದಲೀಪ್ ಸಿಂಗ್ ರಾಣ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.