Tag: thekashmirfiles

ಕಾಶ್ಮೀರ ಫೈಲ್ಸ್ ಚಿತ್ರ ಒಂದು ನಾನ್‌ಸೆನ್ಸ್! : ನಟ ಪ್ರಕಾಶ್‌ ರಾಜ್

ಕಾಶ್ಮೀರ ಫೈಲ್ಸ್ ಚಿತ್ರ ಒಂದು ನಾನ್‌ಸೆನ್ಸ್! : ನಟ ಪ್ರಕಾಶ್‌ ರಾಜ್

ನಟ ಪ್ರಕಾಶ್ ರಾಜ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕಟುವಾಗಿ ಟೀಕಿಸಿದ್ದು, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರನ್ನು ನೇರವಾಗಿ ಗುರಿಯಾಗಿಸಿದ್ದಾರೆ!

vivek agnihotri

ದ ಕಾಶ್ಮೀರ್ ಫೈಲ್ಸ್ ಮುಗಿತು, ಈಗ ‘ದ ಡೆಲ್ಲಿ ಫೈಲ್ಸ್‌’ ಪ್ರಾರಂಭಿಸುವ ಸಮಯ : ವಿವೇಕ್ ಅಗ್ನಿಹೋತ್ರಿ!

ವಿವೇಕ್ ಅಗ್ನಿಹೋತ್ರಿಯವರ(Vivek Agnihotri) 'ದಿ ಕಾಶ್ಮೀರ್ ಫೈಲ್ಸ್'(The Kashmir Files) ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿತು.

kashmiri pandiths

ಪಂಡಿತರ ಆಸ್ತಿಪಾಸ್ತಿಗಳನ್ನು ಇತರರಿಗೆ ನೀಡಿದ್ದ ‘ರೋಶನಿ ಕಾಯ್ದೆ’ ರದ್ದು!

ಕಾಶ್ಮೀರಿ ಪಂಡಿತರ(Kashmiri Pandits) ಮೇಲೆ ಮತಾಂಧರು ನಡೆಸಿದ ಹತ್ಯಾಕಾಂಡ(Brutality) ನಡೆದು 32 ವರ್ಷಗಳಾದ ನಂತರ ಕಾಶ್ಮೀರ ತೊರೆದು ಹೋಗಿದ್ದ ಪಂಡಿತರ ಆಸ್ತಿಪಾಸ್ತಿಗಳನ್ನು(Property) ಮರಳಿ ಅವರಿಗೆ ನೀಡುವ ಕಾರ್ಯವನ್ನು ...

kashmir files

ಜಾಗೃತರಾಗದಿದ್ದರೆ ನಮಗೂ `ಕಾಶ್ಮೀರಿ ಪಂಡಿತರ’ ಪರಿಸ್ಥಿತಿ ಬರಬಹುದು : ವಿಶ್ವಪ್ರಸನ್ನತೀರ್ಥ ಸ್ವಾಮೀಜಿ!

ಹಿಂದೂ ಸಮಾಜ ಜಾಗೃತವಾಗಬೇಕು. ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯ ನಡೆದು ಹೋದ ಘಟನೆಯಲ್ಲ. ಆ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಮಗೂ ಬರಬಹುದು.

the kashmir files

`ದ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಟ್ಟುಕಥೆಯಾ ಅಥವಾ ಅಸಲಿ ಕಥೆಯಾ? ಏನಿದೆ ಈ ಸಿನಿಮಾದಲ್ಲಿ? `ದ ಕಾಶ್ಮೀರಿ ಫೈಲ್ಸ್’ ಸಿನಿಮಾದ ಸಂಪೂರ್ಣ ವಿಮರ್ಶೆ ಇಲ್ಲಿದೆ!

`ದ ಕಾಶ್ಮೀರ್ ಫೈಲ್ಸ್' ಸಿನಿಮಾ ಹೇಳಿದ್ದೇ ಸತ್ಯವಾ? ಅಥವಾ ನೈಜ ಘಟನೆ ಆಧಾರಿತ ಎಂದು ಕಟ್ಟುಕಥೆಯನ್ನು ಜನರಿಗೆ ನೀಡಿದ್ರಾ?

kerala

ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ : ಕಾಂಗ್ರೆಸ್!

ಈ ಚಿತ್ರದ ಕುರಿತು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಕೇರಳ(Kerala) ರಾಜ್ಯ ಕಾಂಗ್ರೆಸ್ ಘಟಕ ಮಾಡಿದ ಟ್ವೀಟ್(Tweet) ಇದೀಗ ವಿವಾದಕ್ಕೆ ಕಾರಣವಾಗಿದೆ.

cm

ಕಿಡಿಗೇಡಿ ಸಿನಿಮಾಗೆ ತೆರಿಗೆ ವಿನಾಯ್ತಿ ಯಾಕೆ? : ರಣಧೀರ ಪಡೆ!

ಕರ್ನಾಟಕ(Karnataka) ರಾಜ್ಯ(State) ಸರ್ಕಾರ(Government) ತೆರಿಗೆ ವಿನಾಯ್ತಿ ಘೋಷಿಸಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಈ ಕ್ರಮಕ್ಕೆ ಕರ್ನಾಟಕ ರಣಧೀರ ಪಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ

cm

`ದ ಕಾಶ್ಮೀರ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್ ಬೊಮ್ಮಾಯಿ!

ದ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai).