Tag: thief

thief

ಬೆಳ್ಳಿಯ ಕಾಲುಂಗುರ ಕದಿಯಲು ಮಹಿಳೆಯ ಪಾದವನ್ನು ಕತ್ತರಿಸಿದ ಕಳ್ಳರು!

ಹರಿತವಾದ ಆಯುಧದಿಂದ ಆಕೆಯ ಪಾದಗಳನ್ನು ಕತ್ತರಿಸಿ, ಕಾಲುಂಗುರಗಳನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ.

Robbery

ಸ್ನೇಹಿತನ ಈದ್ ಪಾರ್ಟಿಯಲ್ಲಿ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಆಭರಣಗಳನ್ನು ನುಂಗಿದ ವ್ಯಕ್ತಿ!

1.45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಂಡು ಬೇರೆ ಜಾಗದಲ್ಲಿ ಇಟ್ಟುಕೊಳ್ಳಲಾಗದ ಕಾರಣ ಬಿರಿಯಾನಿ ಜೊತೆಗೆ ನುಂಗಿದ್ದಾನೆ ಎನ್ನಲಾಗಿದೆ.

robbery

ಜ್ಯೂಸ್ ನಲ್ಲಿ ನಿದ್ರಾಜನಕ ಬೆರೆಸಿ, 4 ಲಕ್ಷ ರೂಪಾಯಿ ಚಿನ್ನಾಭರಣ ದೋಚಿದ ಸ್ನೇಹಿತರು!

30 ವರ್ಷ ಹರೆಯದ ಬೆಂಗಳೂರಿನ(Bengaluru) ಮಹಿಳೆಯೊಬ್ಬರ ಬಳಿಯಿದ್ದ ಹಣವನ್ನು ತನ್ನ ಸ್ನೇಹಿತರೇ ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.