ಕುಂವೀ, ನಟ ಪ್ರಕಾಶ್ ರಾಜ್ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ!
ಖ್ಯಾತ ನಟ(Actor) ಪ್ರಕಾಶ್ ರಾಜ್(Prakash Raj) ಮತ್ತು ಸಾಹಿತಿ(Poet) ಕುಂ. ವೀರಭದ್ರಪ್ಪ(Kum Veerbhadrappa) ಸೇರಿದಂತೆ 16 ಮಂದಿ ಎಡಪಂಥೀಯ ಚಿಂತಕರಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ಬುರ್ಖಾ(Burqa) ಮತ್ತು ಹಿಜಾಬ್(Hijab) ತೆಗೆಯುವ ಮುಸ್ಲಿಂ ಯುವತಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿರುವ ಸಂದೇಶಗಳನ್ನು ಪರೀಕ್ಷಿಸಲಾಗಿದೆ.