ವಾಟ್ಸಾಪ್, ಫೇಸ್ಬುಕ್, ಟಿಕ್‌ಟಾಕ್, ಯೂಟ್ಯೂಬ್, ಇನ್ಸ್ಟಾಗ್ರಾಂಗೆ 6 ದಿನ ನಿಷೇಧ ಹೇರಿದ ಪಾಕಿಸ್ತಾನ ಸರ್ಕಾರ!
.ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಬ್ಯಾನ್ ಮಾಡಿದೆ.
.ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಬ್ಯಾನ್ ಮಾಡಿದೆ.
ಟಿಕ್‌ಟಾಕ್(Tik Tok) ಸಂಸ್ಥೆ ಇದೀಗ ಬಾರತದಲ್ಲಿ ಇದ್ದ ತನ್ನ ಕಛೇರಿಯನ್ನು ಮುಚ್ಚಿದ್ದಲ್ಲದೇ, ಬ್ಯಾನ್(Ban) ಆಗಿ ಮೂರು ವರ್ಷಗಳ ನಂತರ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾಗೊಳಿಸಿದೆ.