ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಉಗುಳುವುದು, ಸಿಗರೇಟ್ ಸೇದಿದ್ರೆ ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ
State govt issues gazette order ಇದರೊಂದಿಗೆ ಸಾರ್ವಜನಿಕವಾಗಿ ಗುಟ್ಕಾ ತಿಂದು ಉಳಿದರೆ ಹಾಗೂ ಸಿಗರೇಟ್ ಸೇದಿದರೆ ದಂಡದ ಪ್ರಮಾನ ನಾಲ್ಕು ಪಟ್ಟು ಹೆಚ್ಚಳವಾಗಿದೆ.
State govt issues gazette order ಇದರೊಂದಿಗೆ ಸಾರ್ವಜನಿಕವಾಗಿ ಗುಟ್ಕಾ ತಿಂದು ಉಳಿದರೆ ಹಾಗೂ ಸಿಗರೇಟ್ ಸೇದಿದರೆ ದಂಡದ ಪ್ರಮಾನ ನಾಲ್ಕು ಪಟ್ಟು ಹೆಚ್ಚಳವಾಗಿದೆ.
ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟವನ್ನು ನಿಷೇಧಿಸಿದೆ. ಈ ಹೊಸ ನಿಯಮವನ್ನು ಮೇ 24, 2024 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನಿಷೇಧವನ್ನು ವಿಧಿಸಲಾಗಿದೆ.